2009-10-25
2009-08-31
ಮಂಗಳೂರಲ್ಲಿ ಎಚ್ ೧ ಎಂ ೧ ಕೋಮು ಜ್ವರ
ಮಂಗಳೂರಲ್ಲಿ ಎಚ್ ೧ ಏನ್ ೧ಜ್ವರ ತಹಬದಿಗೆ ಬಂದರೂ ಎಚ೧ ಎಂ ೧ ಜ್ವರ ಉಲ್ಬಣ ಆಗಿದೆ. ಹುಬ್ಬದ ಸಂದರ್ಭದಲ್ಲಿ ವಕ್ಕರಿಸುವ್ ಇ ಜ್ವರ ೧೦ ದಿನಗಳಲ್ಲಿ ೯ ಮಂದಿಗೆ ಹಬ್ಬಿದೆ. ಎಚ್ ೧ ಎಂ ೧ಜ್ವರ ಅಂದರೆ ವೊಬ್ಬ ಹಿಂದೂ ಗೆ ಇರಿದರೆ, ಹೊಡೆದರೆ ಒಬ್ಬ ಮುಸ್ಲಿಂ ಗೆ ಹೊಡೆಯಬೇಕು !. ಪೋಲಿಸ್ ಕೂಡ ಬಂಧನ ಕಾರ್ಯಾಚರಣೆ ನಡೆಸದೆ ಇದ್ದ ಪರಿಣಾಮ ಕೋಮು ಪಾತಕಿಗಳು ವಿಜ್ರುಮ್ಭಿಸಲು ಕಾರಣವಾಗಿದೆ. ಆಗ್.೧೭ ರಿಂದ ಆರಂಭವಾದ ಇರಿತ ಪ್ರಕರಣ ೨೭ ರ ವರೆಗೆ ೯ ಮಂದಿ ಆಸ್ಪತ್ರೆ ಸೇರಲು ಕಾರಣ ಆಗಿದೆ. ೪ ಮುಸ್ಲಿಮರು ೫ ಹಿಂದೂಗಳು ಬಲಿಪಶುಗಲಾಗಿದ್ದರೆ. ಚರ್ಚ್ ದಾಳಿ ಸಂದರ್ಭದಲ್ಲಿಯೂ ೨ ದಿನದಲ್ಲಿ ೧೦ ಮಂದಿಗೆ ಇರಿಯಲಾಗಿತ್ತು.
ಇ ಬಾರಿ ಪೊಲೀಸರು ನಿಷೇಧಾಜ್ಞೆ ವಿಧಿಸಿದರೂ ಇರಿತ ಪ್ರಕರಣ ಮಾತ್ರ ನಿಂತಿಲ್ಲ. ವೊಂದು ಅರ್ಥದಲ್ಲಿ ಪೊಲೀಸರು ವಿಫಲ ಆಗಿದ್ದರೆ.
ಇ ಹಂದಿ ಜ್ವರಕ್ಕೂ ಕೋಮು ಜ್ವರಕ್ಕೂ ಸ್ವಾಮ್ಯ ಇದೆ. ಚೂರಿ ಇರಿತ ಆರಂಭ ಆಗಿದ್ದು ಹಂದಿ ಮಾಂಸ ಎಸೆದ ಬಳಿಕ. * ಹಂದಿ ಜ್ವರದಲ್ಲಿ ಹಕ್ಕಿ, ಹಂದಿ, ಮಾನವ ವೈರಸ್ ಮಿಳಿತ ಆಗಿದ್ದ್ದರೆ ಇ ಎಚ್ ೧ ಎಂ ೧ ಕೋಮು ಜ್ವರದಲ್ಲಿ ಹಂದಿ ಮಾಂಸ ಗೋ ಮಾಂಸ ಮತ್ತು ಮಾನವ ರಕ್ತ- ಮಾಂಸ ಸೇರಿಕೊಂಡಿದೆ ! ಹೇಗೆ ಎಂದರೆ ಮಸೀದಿಗೆ ಹಂದಿ ಮಾಂಸ ಹಾಕಿದರೆ ತಕ್ಷಣ ದೇವಸ್ಥಾನಕ್ಕೆ ಗೋ ಮಾಂಸ ಹಾಕುತ್ತಾರೆ ಬಳಿಕ ಒಂದು ಮಾನವ ನಿಗೆ ಇರಿದು ರಕ್ತ ತರ್ಪಣ ನೀದಲಾಗುತ್ತ್ತದೆ !
ಎಚ್ ೧ ಏನ್ ೧ ಜ್ವರ ಉಸಿರಾಟ ಸ್ಪರ್ಶ, ಸೀನು ಗಳಿಂದ ಹರಡುತ್ತದೆ. ಎಚ್ ೧ ಎಂ ೧ ಜ್ವರ ಗಾಳಿ ಸುದ್ದಿ -ವದಂತಿಯಿಂದ, ಭಿನಾ ಕೋಮಿನ ಯುವಕ ಯುವತಿಯರ ಸ್ಪರ್ಶ ಚುಡ ಯಿಸುವಿಕೆ ಇಂದ ಹರಡುತ್ತದೆ.
ಹಂದಿ ಜ್ವರ ಬಂದ ಬಳಿಕ ಸೋಂಕಿಗೆ ಹೆದರಿ ಹಂದಿಗಳ ಸುಮ್ಹಾರ ನಡೆಯಿತು. ಕೊಮುಜ್ವರ ಸಂದರ್ಭ ಪವಿತ್ರ ಕ್ಷೇತ್ರಗಳಿಗೆ ಹಾಕಲು ದನ, ಹಂದಿಗಳನ್ನೂ ಕಡಿಯಲಾಯಿತು !
2009-08-23
VK MANGALORE: ಪ್ಲೀಸ್ candle ತನ್ನಿ#comments
VK MANGALORE: ಪ್ಲೀಸ್ candle ತನ್ನಿ#comments
E story pakkada udupi editionnalli bandilla !
jillege seemithave !
2009-03-25
ವರುಣ್ ಗಾಂಧಿ ಈಗ ಅನಂತ್ ... ಕಾರಣ ವಿದೆ
ವರುಣ್ ಗಾಂಧೀ ಈಗ ಅನಂತ್ ಕುಮಾರ್ ಹೆಗಡೆ ಮುಸ್ಲಿಮರ ವಿರುದ್ಧ ಬೊಬ್ಬೆ ಹೊಡೆಯಲು ಕಾರಣ ಏನು ? ಈ ಹಿಂದೆ ಕಾಂಗ್ರೆಸ್, ಆರ್ ಜೆ ಡಿ ಮುಲಾಯಮ್ ಸಿಂಗ್ ಮಾಡಿದ ಗಿಮಿಕ್ಕುಗಳನ್ನು ಮಾಡ ಹೊರಟಿದ್ದಾರೆ ಇವರು ! ಮುಸ್ಲಿಂ ವೋಟು ಬ್ಯಾಂಕ್ ನಿರ್ಮಿಸಿ ಹಿಂದೂಗಳ ಅವಹೇಳನ ಮಾಡುವ ಪಟ್ಟಾಭಿರಾಮ ಮತ್ತು ಡಾ. ಮಿನಗುಲಿ ಎಂಬವರನ್ನು ಸಮರ್ಥನೆ ಮಾಡುವ ರಾಜಕಾರಣಿಗಳಿಂದಲೇ ಇವರು ಪಾಠ ಕಲಿತರು.
ಅದಕ್ಕೆ ಸರಿಯಾಗಿ ಮುಸ್ಲಿಮರು ಕ್ರಿಸ್ತರು ಬಿಜೆಪಿಗೆ ವೋಟು ಹಾಕುವುದಿಲ್ಲ, ಮತ್ತೇನು ಅಲ್ಪರ ಮತ ನನಗೆ ಬೇಡ ಎಂದು ಹೇಳಿದರೆ ಹಿಂದೂಗಳ ವೋಟು ಸ್ವಲ್ಪ ಹೆಚ್ಹು ಬಿಳಬಹುದಲ್ಲ ಎಂಬ ಆಸೆ. ಧರ್ಮ ಅಂದರೆ ಭಾರತದಲ್ಲಿ ಜೀವ ಬೇಕಾದರೂ ಬಿಡುತ್ತಾರೆ ! ಆದರಿಂದ ಇದರ ಪ್ರಯೋಜನ ಪಡೆಯುವ ಹುನ್ನಾರಬಿಜೆಪಿ ಮಂದಿಯೂ ಮಾಡುತ್ತಿದ್ದಾರೆ ! bangaarappa
ಬ್ರಾಹ್ಮಣ ಸ್ವಾಮೀಜಿಗಳಿಗೆ ನಿಂದಿಸಿದರೆ ಉಳಿದ ಜಾತಿಗಳು ಮಾತ್ರ ಅಲ್ಲ ಮುಸ್ಲಿಂ, ಕ್ರೈಸ್ತ ಮಠಗಳು ಬುಟ್ಟಿಗೆ ಬೀಳುವ ಚಾನ್ಸ್ ಇದೆಯಲ್ಲ !
ಅನಂತ್, ವರುಣ್ ಗಾಂಧಿ ಹೇಳಿದರೆ ತಪ್ಪು ಬಂಗಾರಪ್ಪ ಹೇಳಿದರೆ ಓಕೆ ಏಕೆ ? ಎಲ್ಲ ಡೋಂಗಿ ರಾಜಕಾರಣಿಗಳಿಗೆ ಆಯೋಗ ಸಮವಾಗಿ ನೋಡಲಿ.
ಗಾಂಧಿ ಹೇಳಿದ ಹಾಗೆ ಈಗ ಒಂದು ಕೆನ್ನೆಗೆ ಕೊಟ್ಟರೆ ಇನ್ನೊಂದು ಕೆನ್ನೆ ತೋರಿಸಿದರೆ ಮತ್ತೊಂದು ಕ್ರೈಂ ಗೆ ಪ್ರೇರೇಪಣೆ ಮಾಡಿದಂತೆ ಅನಿಸುವುದಿಲ್ಲವೇ ? ಯೀಗ ಸಾಮಾನ್ಯವಾಗಿ ಕೆನ್ನೆಗೆ ಕೊಟ್ಟರೆ ಕೈ ಕಡಿಯುವ್ ಜಾತಿಗಳೇ ಹೆಚ್ಚು ! ಹೀಗಿರುವಾಗ ಅದೇ ಮನೋಧರ್ಮ ಹೊಂದಿದ ವರುಣ್ ಹೇಳಿದ ! ನಾವಾದರು ನಮಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವ ಜಾತಿಯಲ್ಲಾ ತೋರಿಸಿದರೂ ಅವರು ಮತ್ತು ಎರಡು ಏಟು ಬಿಗಿದೆ ಕಳುಹಿಸುತ್ತಾರೆ !