2008-08-03

ಏಕೆ ಗಲಭೆ, ಸುರತ್ಕಲ್ ಗಲಭೆ ನೋಡಿ ಕಲಿಯ ಬಾರದೆ

ಏಕೆ ಗಲಭೆ

ಸುರತ್ಕಲ್ ಗಲಭೆ ನೋಡಿ ಕಲಿಯ ಬಾರದೆ ಸ್ನೇಹಿತರೇ ... 1998 ಡಿಸೆಂಬರ್ 30 rimda ಸುರತ್ಕಲ್ ಗಲಭೆ ಆರಂಭ ವಾದರೆ ಹತ್ತು ದಿನ ನಡೆಯಿತು. ಇದರಲ್ಲಿ ೯ ಜನ ಸತ್ತು ೧೨೮ ಮಂದಿ ಗಾಯಗೊಂಡರು

ಇಬ್ಬರು ಗಲಭೆಕೋರರು ಸತ್ತದ್ದು ಬಿಟ್ಟರೆ ಅಮಾಯಕರನ್ನು ಮನೆಗೆ ನುಗ್ಗಿ ಕತ್ತಿಯಿಂದ ಕಡಿದು ಕಗ್ಗೊಲೆ ಮಾಡಲಾಯಿತು ಸಿಕ್ಕ ಸಿಕ್ಕವರಿಗೆ ಚೂರಿ ಇರಿಯಲಾಯಿತು ಮನೆ ಅಂಗಡಿಗೆ ನುಗ್ಗಿ ಕೊಳ್ಳೆ ಹೊಡೆಯಲಾಯಿತು ಪಾಪ ಸತ್ತದ್ದು ಮುಗ್ಧರು !7 ಮಂದಿ ಮುಸ್ಲಿಮರು ಇಬ್ಬರು ಹಿಂದೂಗಳು ಸಾವನ್ನಪ್ಪಿದರು.

ಇದಾಗಿ ೧೦ ವರ್ಷ ಕಳೆದಿದೆ ಎಲ್ಲ ಆರೋಪಿಗಳು ಬಿಡುಗಡೆ ಗೊಂಡಿದ್ದಾರೆ ! ಪೆಟ್ಟು ತಿಂದವರು ಮತ್ತೆ ಮೇಲೆ ಏಳಲು ಕಷ್ಟವಾಯಿತು ಲೂಟಿ ಮಾಡಿದವರು ಖುಷಿಯಲ್ಲಿ ಬದುಕು ತಿದ್ದಾರೆ !

ಹಾಗಾದರೆ ನಮ್ಮವರು ಎಷ್ಟು ಹೋದರು ಅವರದು ಎಷ್ಟು ಹೋಯಿತು ಎಂಬ ಕ್ರಿಕೆಟ್ ಸುದ್ದಿಯನ್ತೆ ಕೇಳುವ ಹವ್ಯಾಸ ಬೇಡ. ಹೊರಗಡೆಯಿಂದ ಬರುವ ಮುಸ್ಲಿಂ ಮತ್ತು ಹಿಂದೂ ಗುಂಡಾ ಗಳಿಗೆ ಲಾಭ ! ಪರ ವೂರಿನ ರೌಡಿಗಳು ಬಂದು ಸ್ಥಳಿಯರನ್ನು ಲೂಟಿ ಮಾಡುತ್ತಾರೆ ಅಸ್ತೆ ! ಬೇಕ್ಎ ಯಿಂಥಹ ಮೂಢ , ಕುರುಡು ಧರ್ಮ ಪ್ರೇಮ !

ನೆನಪಿಡಿ ಇದು ಭಾರತ

ಈ ಗಲಭೆಗಳು ಕೆಲವು ರಾಷ್ಟ್ರ ಬಳಿಕ ಮೊದಲು ಧರ್ಮ ಎಂದು ಹೇಳುವ ಅನ್ಯ ದೇಶ ಪ್ರೇಮಿಗಳಿಗೆ ತಕ್ಕ ಪಾಠ ಹುಡುಗಿಯರನ್ನು ಹೊತ್ತೊಯ್ಯುವ ಹಲ್ಕಾ ಮಕ್ಕಳಿಗೆ ಹೆದರಿಕೆ ಉಂಟು ಮಾಡಿದೆ ! ! ಒಳ್ಳೆ ರೀತಿಯಲ್ಲಿ ಬದುಕಿದರೆ ಬದುಕಿ ಇಲ್ಲವಾದರೆ ಅನುಭವಿಸಿ ಎಂಬ ಸಂದೇಶ ರವಾನೆಯಾಗಿದೆ

8 ಕಾಮೆಂಟ್‌ಗಳು:

ಮನಸ್ವಿ ಹೇಳಿದರು...

ನಮಸ್ಕಾರ ಸರ್, ನೀವು ವರದಿಗಾರರು ಅದಕ್ಕೆ ನಿಮ್ಮ ಫೀಲ್ಡ್ ಗೆ ಬಂದ್ಬಿಟ್ಟೆ ಅಂತ ಅನಿಸ್ತ ಏನು...!! ನನಗೆ ತುಂಬ ಸಂತೋಷ ಆಯಿತು ನೀವು ನನ್ನ ಬ್ಲಾಗ್ ಗೆ ಬೇಟಿ ನೀಡಿದ್ದು... ಹೀಗೆ ಬರುತ್ತಾ ಇರಿ...

Harsha Bhat ಹೇಳಿದರು...

dear ಜಿತೇಂದ್ರ,
Ee galabheya lekhanakku bharatamateya chitrakku enta sambhanda?

Unknown ಹೇಳಿದರು...

bharatha maateya chitra bharathvannu pratinidhisuttade harsha bharatadalli komu galbhe nadeyuttiruvudalla. a maate buddi needali yendu photo haakiddene

Unknown ಹೇಳಿದರು...

thanks manaswi namma blogiguu baruttiri

Harsha Bhat ಹೇಳಿದರು...

interesting .....

priyaa bhat ಹೇಳಿದರು...

nice writing jitendra keep posting ...wil surely read

Unknown ಹೇಳಿದರು...

thanks priya

Sahana ಹೇಳಿದರು...

you put maathe picture because thats is root cause of galabe..right