ಕುಂದೇಶ್ವರ
ಬಂದದ್ದೆಲ್ಲಾ ಬರಲಿ ಈಶ್ವರ ದಯೆ ಒಂದಿರಲಿ .... ?
2011-07-25
ರಾಜಗೌರವ ಬಳಿಕ ರಾಜೀನಾಮೆ !
ವಿಜಯ ಕರ್ನಾಟಕ ಪತ್ರಿಕೆ
ಯಲ್ಲಿ ಸುಮಾರು 11 ವರ್ಷಗಳಿಂದ ಕೆಲಸ ಮಾಡಿ, ಪ್ರಾಮಾಣಿಕವಾಗಿ ಸಾಕಷ್ಟು ಗಳಿಸಿದ್ದೇನೆ. ಸ್ಥಾನೀಯ ಸಂಪಾದಕ ಕುಮಾರನಾಥ್ ಕುತಂತ್ರದಿಂದ ನಾನು ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು. ರಾಜಗೌರವ ಬಳಿಕ ರಾಜೀನಾಮೆ. ಹೆಚ್ಚು ಕೆಲಸ ಮಾಡಿದರೂ ಸಮಸ್ಯೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ