ಹಲೋ ನಮಸ್ಕಾರ ನಾನು ಜಿತೇಂದ್ರ ಭಟ್ ಕುಂದೇಶ್ವರ, ನನಗೆ ನೀವಂದ್ರೆ ತುಂಬಾ ಇಷ್ಟ. ನಾನೀಗ ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂrinalli senior reporter ಕೆಲಸ ಮಾಡುತ್ತಿದ್ದೇನೆ. ಪ್ರೆಸ್ ಫೀಲ್ಡ್ಗೆ ಬರೋ ಮೊದಲು ನಾನು ಉಡುಪಿ ವೈಕುಂಟ ಬಾಳಿಗಾ ಕಾನೂನು ಕಾಲೇಜಿನಲ್ಲಿ ಪದವಿ ಮಾಡಿದ್ದೆ. ನಟನೆ ನನ್ನ ನೆಚ್ಚನ ಕ್ಷೇತ್ರ, ನಾಟಕ, ಫಿಲ್ಮ್ ಡ್ಯಾನ್ಸ. ಈಗ ನನಗೆ ಮಾಧ್ಯಮ ಕ್ಷೇತ್ರವೇ ಇಷ್ಟವಾಗಿದೆ.