2009-03-25

ವರುಣ್ ಗಾಂಧಿ ಈಗ ಅನಂತ್ ... ಕಾರಣ ವಿದೆ

ವರುಣ್ ಗಾಂಧೀ ಈಗ ಅನಂತ್ ಕುಮಾರ್ ಹೆಗಡೆ ಮುಸ್ಲಿಮರ ವಿರುದ್ಧ ಬೊಬ್ಬೆ ಹೊಡೆಯಲು ಕಾರಣ ಏನು ? ಈ ಹಿಂದೆ ಕಾಂಗ್ರೆಸ್, ಆರ್ ಜೆ ಡಿ ಮುಲಾಯಮ್ ಸಿಂಗ್ ಮಾಡಿದ ಗಿಮಿಕ್ಕುಗಳನ್ನು ಮಾಡ ಹೊರಟಿದ್ದಾರೆ ಇವರು ! ಮುಸ್ಲಿಂ ವೋಟು ಬ್ಯಾಂಕ್ ನಿರ್ಮಿಸಿ ಹಿಂದೂಗಳ ಅವಹೇಳನ ಮಾಡುವ ಪಟ್ಟಾಭಿರಾಮ ಮತ್ತು ಡಾ. ಮಿನಗುಲಿ ಎಂಬವರನ್ನು ಸಮರ್ಥನೆ ಮಾಡುವ ರಾಜಕಾರಣಿಗಳಿಂದಲೇ ಇವರು ಪಾಠ ಕಲಿತರು.
ಅದಕ್ಕೆ ಸರಿಯಾಗಿ ಮುಸ್ಲಿಮರು ಕ್ರಿಸ್ತರು ಬಿಜೆಪಿಗೆ ವೋಟು ಹಾಕುವುದಿಲ್ಲ, ಮತ್ತೇನು ಅಲ್ಪರ ಮತ ನನಗೆ ಬೇಡ ಎಂದು ಹೇಳಿದರೆ ಹಿಂದೂಗಳ ವೋಟು ಸ್ವಲ್ಪ ಹೆಚ್ಹು ಬಿಳಬಹುದಲ್ಲ ಎಂಬ ಆಸೆ. ಧರ್ಮ ಅಂದರೆ ಭಾರತದಲ್ಲಿ ಜೀವ ಬೇಕಾದರೂ ಬಿಡುತ್ತಾರೆ ! ಆದರಿಂದ ಇದರ ಪ್ರಯೋಜನ ಪಡೆಯುವ ಹುನ್ನಾರಬಿಜೆಪಿ ಮಂದಿಯೂ ಮಾಡುತ್ತಿದ್ದಾರೆ ! bangaarappa ಬ್ರಾಹ್ಮಣ ಸ್ವಾಮೀಜಿಗಳಿಗೆ ನಿಂದಿಸಿದರೆ ಉಳಿದ ಜಾತಿಗಳು ಮಾತ್ರ ಅಲ್ಲ ಮುಸ್ಲಿಂ, ಕ್ರೈಸ್ತ ಮಠಗಳು ಬುಟ್ಟಿಗೆ ಬೀಳುವ ಚಾನ್ಸ್ ಇದೆಯಲ್ಲ ! ಅನಂತ್, ವರುಣ್ ಗಾಂಧಿ ಹೇಳಿದರೆ ತಪ್ಪು ಬಂಗಾರಪ್ಪ ಹೇಳಿದರೆ ಓಕೆ ಏಕೆ ? ಎಲ್ಲ ಡೋಂಗಿ ರಾಜಕಾರಣಿಗಳಿಗೆ ಆಯೋಗ ಸಮವಾಗಿ ನೋಡಲಿ. ಗಾಂಧಿ ಹೇಳಿದ ಹಾಗೆ ಈಗ ಒಂದು ಕೆನ್ನೆಗೆ ಕೊಟ್ಟರೆ ಇನ್ನೊಂದು ಕೆನ್ನೆ ತೋರಿಸಿದರೆ ಮತ್ತೊಂದು ಕ್ರೈಂ ಗೆ ಪ್ರೇರೇಪಣೆ ಮಾಡಿದಂತೆ ಅನಿಸುವುದಿಲ್ಲವೇ ? ಯೀಗ ಸಾಮಾನ್ಯವಾಗಿ ಕೆನ್ನೆಗೆ ಕೊಟ್ಟರೆ ಕೈ ಕಡಿಯುವ್ ಜಾತಿಗಳೇ ಹೆಚ್ಚು ! ಹೀಗಿರುವಾಗ ಅದೇ ಮನೋಧರ್ಮ ಹೊಂದಿದ ವರುಣ್ ಹೇಳಿದ ! ನಾವಾದರು ನಮಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವ ಜಾತಿಯಲ್ಲಾ ತೋರಿಸಿದರೂ ಅವರು ಮತ್ತು ಎರಡು ಏಟು ಬಿಗಿದೆ ಕಳುಹಿಸುತ್ತಾರೆ !