2009-08-31

ಮಂಗಳೂರಲ್ಲಿ ಎಚ್ ೧ ಎಂ ೧ ಕೋಮು ಜ್ವರ

ಮಂಗಳೂರಲ್ಲಿ ಎಚ್ ೧ ಏನ್ ೧ಜ್ವರ ತಹಬದಿಗೆ ಬಂದರೂ ಎಚ೧ ಎಂ ೧ ಜ್ವರ ಉಲ್ಬಣ ಆಗಿದೆ. ಹುಬ್ಬದ ಸಂದರ್ಭದಲ್ಲಿ ವಕ್ಕರಿಸುವ್ ಇ ಜ್ವರ ೧೦ ದಿನಗಳಲ್ಲಿ ೯ ಮಂದಿಗೆ ಹಬ್ಬಿದೆ. ಎಚ್ ೧ ಎಂ ೧ಜ್ವರ ಅಂದರೆ ವೊಬ್ಬ ಹಿಂದೂ ಗೆ ಇರಿದರೆ, ಹೊಡೆದರೆ ಒಬ್ಬ ಮುಸ್ಲಿಂ ಗೆ ಹೊಡೆಯಬೇಕು !. ಪೋಲಿಸ್ ಕೂಡ ಬಂಧನ ಕಾರ್ಯಾಚರಣೆ ನಡೆಸದೆ ಇದ್ದ ಪರಿಣಾಮ ಕೋಮು ಪಾತಕಿಗಳು ವಿಜ್ರುಮ್ಭಿಸಲು ಕಾರಣವಾಗಿದೆ. ಆಗ್.೧೭ ರಿಂದ ಆರಂಭವಾದ ಇರಿತ ಪ್ರಕರಣ ೨೭ ರ ವರೆಗೆ ೯ ಮಂದಿ ಆಸ್ಪತ್ರೆ ಸೇರಲು ಕಾರಣ ಆಗಿದೆ. ೪ ಮುಸ್ಲಿಮರು ೫ ಹಿಂದೂಗಳು ಬಲಿಪಶುಗಲಾಗಿದ್ದರೆ. ಚರ್ಚ್ ದಾಳಿ ಸಂದರ್ಭದಲ್ಲಿಯೂ ೨ ದಿನದಲ್ಲಿ ೧೦ ಮಂದಿಗೆ ಇರಿಯಲಾಗಿತ್ತು. ಇ ಬಾರಿ ಪೊಲೀಸರು ನಿಷೇಧಾಜ್ಞೆ ವಿಧಿಸಿದರೂ ಇರಿತ ಪ್ರಕರಣ ಮಾತ್ರ ನಿಂತಿಲ್ಲ. ವೊಂದು ಅರ್ಥದಲ್ಲಿ ಪೊಲೀಸರು ವಿಫಲ ಆಗಿದ್ದರೆ. ಇ ಹಂದಿ ಜ್ವರಕ್ಕೂ ಕೋಮು ಜ್ವರಕ್ಕೂ ಸ್ವಾಮ್ಯ ಇದೆ. ಚೂರಿ ಇರಿತ ಆರಂಭ ಆಗಿದ್ದು ಹಂದಿ ಮಾಂಸ ಎಸೆದ ಬಳಿಕ. * ಹಂದಿ ಜ್ವರದಲ್ಲಿ ಹಕ್ಕಿ, ಹಂದಿ, ಮಾನವ ವೈರಸ್ ಮಿಳಿತ ಆಗಿದ್ದ್ದರೆ ಇ ಎಚ್ ೧ ಎಂ ೧ ಕೋಮು ಜ್ವರದಲ್ಲಿ ಹಂದಿ ಮಾಂಸ ಗೋ ಮಾಂಸ ಮತ್ತು ಮಾನವ ರಕ್ತ- ಮಾಂಸ ಸೇರಿಕೊಂಡಿದೆ ! ಹೇಗೆ ಎಂದರೆ ಮಸೀದಿಗೆ ಹಂದಿ ಮಾಂಸ ಹಾಕಿದರೆ ತಕ್ಷಣ ದೇವಸ್ಥಾನಕ್ಕೆ ಗೋ ಮಾಂಸ ಹಾಕುತ್ತಾರೆ ಬಳಿಕ ಒಂದು ಮಾನವ ನಿಗೆ ಇರಿದು ರಕ್ತ ತರ್ಪಣ ನೀದಲಾಗುತ್ತ್ತದೆ ! ಎಚ್ ೧ ಏನ್ ೧ ಜ್ವರ ಉಸಿರಾಟ ಸ್ಪರ್ಶ, ಸೀನು ಗಳಿಂದ ಹರಡುತ್ತದೆ. ಎಚ್ ೧ ಎಂ ೧ ಜ್ವರ ಗಾಳಿ ಸುದ್ದಿ -ವದಂತಿಯಿಂದ, ಭಿನಾ ಕೋಮಿನ ಯುವಕ ಯುವತಿಯರ ಸ್ಪರ್ಶ ಚುಡ ಯಿಸುವಿಕೆ ಇಂದ ಹರಡುತ್ತದೆ. ಹಂದಿ ಜ್ವರ ಬಂದ ಬಳಿಕ ಸೋಂಕಿಗೆ ಹೆದರಿ ಹಂದಿಗಳ ಸುಮ್ಹಾರ ನಡೆಯಿತು. ಕೊಮುಜ್ವರ ಸಂದರ್ಭ ಪವಿತ್ರ ಕ್ಷೇತ್ರಗಳಿಗೆ ಹಾಕಲು ದನ, ಹಂದಿಗಳನ್ನೂ ಕಡಿಯಲಾಯಿತು !

2009-08-23

ಜೈಲಿಗೆ ಬಂದರೆ ಕಂಡೆ ತನ್ನಿ ಪ್ಲೀಸ್

ದಕ್ಷಿಣ ಕನ್ನಡ "ಉಗ್ರ" ಪೋಲಿಸ್

ವಿಮಾನದಲ್ಲಿ ಗುಂಡಿನ ಗಮ್ಮತು ಆಪತ್ತು

ಮುಳುಗಿದ ಏಷ್ಯನ್ ಫಾರೆಸ್ಟ್ ಹಡಗು

ಜೋಳದ ಜೋಗುಳ

VK MANGALORE: ಪ್ಲೀಸ್ candle ತನ್ನಿ#comments

VK MANGALORE: ಪ್ಲೀಸ್ candle ತನ್ನಿ#comments E story pakkada udupi editionnalli bandilla ! jillege seemithave !