2013-04-15


2 ಕಾಮೆಂಟ್‌ಗಳು:

ಚಂದನಸಿರಿ ಹೇಳಿದರು...

ಧನ್ಯವಾದಗಳು ಸರ್, ಕೆಲವು ವಿಷಯಗಳ ಬಗ್ಗೆ ಅರಿತಿರದವರಿಗೆ ಈ ತೆರನಾಗಿ ವಿಷಯವನ್ನು ತಿಳಿಸಿರುವುದು ಒಳ್ಳೆಯ ವಿಷಯವಾಗಿದೆ. ಈ ರೀತಿಯ ವಂಚನೆ, ಮೋಸಗಳನ್ನು ತೆರೆದಿಡುವುದು ಒಳ್ಳೆಯ ಕೆಲಸ. ಏಕೆಂದರೆ ಉದ್ಯೋಗಕಾಂಕ್ಷಿಯು ಮೊದಮೊದಲು ಎಲ್ಲಿಯೂ ಒಮ್ಮೆ ಕೆಲಸಕ್ಕೆ ಸೇರಿಬಿಟ್ಟರೆ ಸಾಕು ಅನಿಸುವುದು ಸಹಜ. ಅದಕ್ಕಾಗಿ ಈ ರೀತಿಯ ವಂಚನೆಗಳನ್ನು ಸಾಮಾನ್ಯ ಜನರಿ (ಓದುಗ, ನಿರುದ್ಯೋಗಿ)ಗೆ ತಿಳಿಸಿರುವುದು ನಿಜವಾಗಿಯೂ ಉತ್ತಮ ಸಂದೇಶದಂತಿದೆ.

jitendra kundeshwara ಹೇಳಿದರು...

Dhanyavaada