2008-07-31

ಹೋಂ ಮಿನಿಸ್ಫ್ತ್ರೆ ಹೀಗೆ ಆಡಿದರೆ ಹೇಗೆ ?

ಗೃಹ ಸಚಿವ ವಿ ಎಸ್ ಆಚಾರ್ಯರು ಮಾಧ್ಯಮಗಳ ವಿರುದ್ಧ ಕೊನೆಗೆ ತಮ್ಮನ್ನು ಸೋಲಿಸಿದ ಜನರ ವಿರುದ್ಧ ಕೂಡ ಕೇವಲವಾಗಿ ಮಾತನಾಡಿದ್ದಾರೆ. ತೀಕಿಸುವ್ ಭರದಲ್ಲಿ ತಾನೊಬ್ಬ ಘನತೆವೆತ್ತ ಕರ್ನಾಟಕ ಸರಕಾರದ ಗೃಹ ಸಚಿವ ಎಂಬುದನ್ನೂ ಮರೆತಿದ್ದಾರೆ. ಇವರ ಇಂಥಹ ಕೀಳು ಮಟ್ಟದ ತಂತ್ರದಿಂದಲೇ ಉಡುಪಿ ಪತ್ರಕರ್ತರು ಇವರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತಿದ್ದದ್ದು. ನಾನು ಬರೆದ ಲೇಖನದಲ್ಲಿ ಯಾವುದೇ ತಪ್ಪು ಇಲ್ಲದಿದ್ದರೂ ನನ್ನನ್ನು ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿದ್ದಾರೆ. ಬೇರೆ ಯವರ ಹೆಸರಲ್ಲಿ ಕಾಮೆಂಟ್ ಮಾಡಿ ತೇಜೋವಧೆ ಮಾಡುವ, ಶಿಖಂಡಿ ಪತ್ರಕರ್ತ ಮತ್ತು ಮಗನನ್ನು ಬಳಸಿಕೊಂಡು ಬ್ಲಾಗ್ ಮಾದಿವಿಚಾರ ನನಗೆ ಗೊತ್ತಿದೆ. ಪತ್ರ ಕರ್ತ್ಹರನ್ನು ಮಣಿಸಲು ಈ ಹಿಂದೆ ಅನಾಮಧೇಯ ಬ್ಲಾಗ್ನಲ್ಲಿ ಇದೆ ರೀತಿಯ ಟೀಕೆ ಮಾಡುತಿದ್ದರು ಆದರೆ ಇಂಥಹ ಥರ್ಡ್ ಕ್ಲಾಸ್ ಟ್ರೀಟ್ ಮೆಂಟ್ ಗೆ ಮಣಿದು ಸತ್ಯ ವಿಚಾರಗಳನ್ನು ಪ್ರಕಟಿಸಲು ಹಿಂಜರಿಯುವ್ ಜಾತಿ ನಾನಲ್ಲ ಎಂಬುದನ್ನೂ ವಿರೋಧಿಗಳು ತಿಳಿದುಕೊಳ್ಳಲಿ. ಅದು ಅಲ್ಲದೆ ನಾನು ಸದಾಶ ಯಾ ದಿಂದಲೇ ವಿ ಎಸ್ಸ್ ಆಚಾರ್ಯರು ವಿಪಕ್ಷ ನಾಯಕರನ್ನ್ನುಟೀಕಿಸಿದ ಸುದ್ದಿ ಮಾತ್ರ ಕಳುಹಿಸಿದ್ದೆ. ಮುಖ್ಯ ಉಪ ಸಂಪಾದಕರು ಫೋಟೋ ನೋಡಿ ನೋಡಿ ಇದರಲ್ಲಿ ಸಿ ಎಂ ಯಡಿಯೂರಪ್ಪ ಇದ್ದದ್ದು ನೋಡಿ ಸ್ಟೋರಿ ಚೇಂಜ್ ಮಾಡಿಸಿದರು ! ಆದರೆ ಇ ಸುದ್ದಿಗೂ ನಾನೇ ಬದ್ಧನಾಗಿದ್ದೇನೆ ಆಚಾರ್ಯ ಮುಖ್ಯ ಮಂತ್ರಿ ಮತ್ತು ಅನಂತಕುಮಾರ್ ಗೆ ನಿಂದಿಸಿದ ಸುದ್ದಿ ಗಾಗಿ http://drvsacharya.blogspot.com/2008/07/secondary-bomb-blasts-at-hospitals-in.html

3 ಕಾಮೆಂಟ್‌ಗಳು:

ramakrshna acharya udupi ಹೇಳಿದರು...

v s acharya yinde mantri agiddaga badvaru manege barbaradu yendu naayi ide echarike yendu bord hakiddru ! olage yava nayi yide yendu heliralilla ! yinthavrinda bere yenu nireekshisalu saadhya ?

ಅನಾಮಧೇಯ ಹೇಳಿದರು...

ಕಂಡ ದ್ದನ್ನು ಕಂಡ ಹಾಗೆ ಹೇಳಿದರೆ ಕೆಂಡದಂತಹ ಕೋಪ, ಇದ್ದದ್ದನ್ನು ಇದ್ದ ಹಗೆ ಹೇಳಿದರೆ ಬಂದು ಎದೆಗೆ ಒದ್ದರಂತೆ ! ಹಾಗಾಯಿತು ಆಚಾರ್ಯರ ಸ್ಥಿತಿ ! ಕುಂದೇಶ್ವರ ಹೇಗೆ ಎಂಬುದು ಜನರಿಗೆ ಗೊತ್ತಿದೆ ಅವರ ಜನ ಸ್ಪಂದನ ವರದಿಗಳಿಗೆ ಅವಾರ್ಡ್ ಬಂದಿದೆ . ಯಿದೆ ಆಚಾರ್ಯರು ಕೊಕಾಕೋಲ ಹಗರಣದಲ್ಲಿ ಎಷ್ಟು ಹಣ ಕೊಳ್ಳೆ ಹೊಡೆದಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ! ಹಣ ಗುಡ್ಡೆ ಹಾಕಿ ವೋಟು ಹಾಕಿದ ಜನರ ಬಗ್ಗೆ ಎಷ್ಟು ಹಿನವಾಗಿ ನಡೆಸಿಕೊಳ್ಳುತ್ತಾರೆ ಎಂಬುದು ಅವರ ಮನೆಮುದಿನ ಬೋರ್ಡ್ ಉದಾಹರಣೆ !
ಸುಧಾಕರ ಶೆಟ್ಟಿ ಆದಿ ಉಡುಪಿ

ramesh pujari ಹೇಳಿದರು...

spota sandarbhadalli jana nodalu bandare avar bagge nikrstavagi heluv acharyaru bomb spotisidare parihaara siguva aaseyinda bruttare yennuttarall ? ivara darpve ? intavar sarakaarkke vote haakabeke ?