2008-09-11

ಸೋಮಯಾಜಿಗೆ ಮಂಡೆ ಕೆಟ್ಟಿದೆ

ಒರಿಸ್ಸಾದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಮಂಗಳೂರು ಡಿಸಿ ಕಚೇರಿ ಎದುರು ಮೊನ್ನೆ ೩೦ ಸಂಘಟನೆ ಗಳ ಪ್ರತಿಭಟನೆ ಯಿತ್ತು . ಅದರಲ್ಲಿ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಭಾಷಣ ಬಿಗಿಯುತಿದ್ದ. ಹಿಂದುತ್ವ ವಾದಿಗಳಿಂದ ಭಾರತ ದಲ್ಲಿ ಗಲಭೆ ನಡೆಯುತ್ತ್ತಿದೆ. ವಿದೇಶದಲ್ಲಿ ನಮ್ಮ ತಲೆ ತಗ್ಗಿಸುವಂತೆ ಮಾಡಿದೆ ಎಂದು ಬೊಗಳಿದನಿಜವಾಗಿ ಅಲ್ಲಿ ಏನು ನಡೆಯುತ್ತಿದೆ ಎಂಬುದು ಇವ ನೋಡಿದ್ದಾನ ?ದೊಡ್ಡ ಮಟ್ಟದಲ್ಲಿ ಗಿರಿಜನರನ್ನು ಆಮಿಷ ನೀಡಿ ಮತಾಂತರ ಮಾಡುವುದು ಇವನಿಗೆ ಗೊತ್ತಿದೆಯ ? ಹಿಂದುತ್ವ ವಾದಿಗಳು ಎಂದರೆ ಎಲ್ಲ ಹಿಂದೂಗಳು ಎಂಬುದು ಇವನಿಗೆ ಗೊತ್ತಿಲ್ಲವೇ ? ಈ ಸೋಮಯಾಜಿ ಹಿಂದುವಿಗೆ ಹುಟ್ಟಿದ್ದು ಅಲ್ವ ?ಎಂಬ ಸಂಶಯ ಬರುವುದು ಸಹಜ ! ಏಕೆಂದರೆ ಹಿಂದೂಗಳು ಹಿಂದುತ್ವ ವಾದಿಗಳೇ ಆಗಿರಬೇಕು, ಕ್ರೈಸ್ತರು ಕ್ರೈಸ್ತವಾದಿಗಳೇ ಆಗ್ರಿಬೇಕು, ಇಲ್ಲ ಅಂದ್ರೆ ಒಂದೋ ಕ್ರಾಸ್ ಅಥವಾ ಮತಾಂತರ ಎಂದು ಲೆಕ್ಕ ಹಾಕ್ಬೇಕು. ನಮ್ಮ ಕತ್ಹೊಲಿಕ್ ಕ್ರೈಸ್ತರು ಒಳ್ಳೆಯವರು. ಆದರೆ ಇಂಥಹ ಕೆಟ್ಟ ಕೊಳಕು ಮನಸ್ಸಿನವರೇ ಹಿಂದೂಗಳ ಹೆಸರಿಗೆ ಧರ್ಮಕ್ಕೆ ಮಸಿ ಬಳೆಯುತ್ತಿರುವುದು. ಕೋಮು ವಾದಿಗಳಿಂದ ಭಾರತಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದರೆ ಒಪ್ಪಬಹುದೋ ಏನೋ ಆದರೆ ಹಿಂದುಗಳೆಲ್ಲ ಕೋಮುವಾದಿಗಳು ಎನ್ನುವ ಈ ಹಲ್ಕಾ ಮನಸ್ಸಿನ ಸೋಮ ಯಜಿಯನ್ನು ಮತ್ತೊಮ್ಮೆ ಸೋಮಯಾಗದ್ ಕುಂಡಕ್ಕೆ ದೂಡಿದರೂ ಪರಿಶುದ್ಧ ನಾಗಲಾರ !

3 ಕಾಮೆಂಟ್‌ಗಳು:

KRISHNA ಹೇಳಿದರು...

ಸಾರ್ ಎಲ್ಲರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಇದೆಯಲ್ವಾ? ಚರ್ಚೆಗಳು ಇದ್ರೇನೇ ಹೊಸ ಯೋಚನೆಗಳು ಹುಟ್ಟೋದು, ಏನಂತೀರಿ?

ಅನಾಮಧೇಯ ಹೇಳಿದರು...

adu houdu krishnare
adakke naanu nanna svatantrya balasikonde
..........
jitendra kundeshwara

ಚಿತ್ರಾಕರ್ಕೇರಾ, ದೋಳ್ಪಾಡಿ ಹೇಳಿದರು...

ಸರ್...ಎಂಥ ಮಾರಾಯ್ರೆ..ಮಂಡೆ..ಕಂಡ.!!! ಕಂಡಕ್ಕಿಂತ ಗುವೆಲು ಒಳ್ಳೆಯದು.ನಿಜವಾದುದನ್ನೇ ಹೇಳಿದ್ದೀರಿ.
-ಚಿತ್ರಾ